Jakson kuvaus
ಈ episode of Deetalkss ನಲ್ಲಿ entrepreneur & actor Spoorthi Vishwas ಅವರ ಜೊತೆ ಒಂದು very honest and different conversation.Success, business, fear, anxiety, loss, healing, relationships, women empowerment ಮತ್ತು life ಬಗ್ಗೆ ಅವರು ತಮ್ಮ personal experiences ಮತ್ತು perspectives ಅನ್ನು open ಆಗಿ share ಮಾಡಿದ್ದಾರೆ.ಈ episodeನಲ್ಲಿ ನಾವು ಮಾತನಾಡಿರುವ ಕೆಲವು ವಿಷಯಗಳು:✨ Business ಕಟ್ಟುವ journey & success🧠 Fear, anxiety & emotional struggles💔 ತಂದೆಯನ್ನು ಕಳೆದುಕೊಂಡ ನಂತರ ಜೀವನದ ಬಗ್ಗೆ ಬದಲಾದ ದೃಷ್ಟಿಕೋನ🕊️ Death & loss ಅನ್ನು ಹೇಗೆ ನೋಡುವುದು?🔮 Karma ಬಗ್ಗೆ ಅವರ ನಂಬಿಕೆ✨ Reiki healing & spirituality👩🏻 Women empowerment & self-belief👶🏻…
Sivusto: podcasters.spotify.com
