Katha Prapancha - ಕಥಾ ಪ್ರಪಂಚ
oleh Katyayani
ಇರುವೆ ರಾಣಿಯ ಸಜ್ಜನಿಕೆ (The goodness of the ant queen )
Tentang podcast ini
ಕನ್ನಡ ಭಾಷೆಯಲ್ಲಿ ಅದ್ಭುತ ಕಥೆಗಳನ್ನು ಕೇಳಿ. ಪುರಾಣ ಕಥೆಗಳು, ನಿಜ ಜೀವನದ ಕಥೆಗಳು, ಪ್ರಾಣಿ ಕಥೆಗಳು, ತಮಾಷೆಯ ಕಥೆಗಳು ಮತ್ತು ಇನ್ನಷ್ಟು.
Listen to wonderful stories in Kannada language. Stories from mythology, real life stories, animal stories, funny stories and more.
Episode
20 episode terbaru dari 57
- ಇರುವೆ ರಾಣಿಯ ಸಜ್ಜನಿಕೆ (The goodness of the ant queen ) · 6 mnt'ಉಪಕಾರ ಸ್ಮರಣೆ ಸಜ್ಜನರ ಲಕ್ಷಣ' ಎಂಬುದನ್ನು ತಿಳಿಹೇಳುವ ಕಥೆ
- ಇಲಿಯ ಕರಾಮತ್ತು {clever mouse } · 6 mnt'ಪರೋಪಕಾರಃ ಪರಮೋ ಧರ್ಮಃ' ಎಂಬುದನ್ನು ತಿಳಿಹೇಳುವ ಕಥೆ A story that teaches us that helping others is the greatest virtue
- ಟೋಪಿ ರಂಗ · 5 mntಬುದ್ಧಿಯುಳ್ಳವನು ಬಾಳುವನು ಎಂಬುದನ್ನು ತಿಳಿಹೇಳುವ ಕಥೆ “A story that teaches that an intelligent person lives successfully.”
- ಜಾಣ ಕೋಗಿಲೆ ( Wise Koel) · 5 mnt'ಪಾಲಿಗೆ ಬಂದದ್ದು ಪಂಚಾಮೃತ' ಎಂಬುದನ್ನು ತಿಳಿ ಹೇಳುವ ಕಥೆ Be happy with what God has blessed you with.
- ಬುದ್ಧಿವಂತ ಮಂಗಣ್ಣ · 11 mnt'ಗುಣ ತಿಳಿದು ಗೆಳೆತನ ಮಾಡು' ಎಂಬ ನೀತಿ ಪಾಠ ಕಲಿತ ಮಂಗಣ್ಣ. "Make friendships after knowing a person's character (virtues)."
- ಕೂಡಿ ಬಾಳಿದರೆ ಸ್ವರ್ಗ · 7 mnt'ಕೂಡಿ ಬಾಳಿದರೆ ಸ್ವರ್ಗ' ಎಂಬುದನ್ನು ತಿಳಿ ಹೇಳುವ ಕಥೆ 'Living together in harmony is heaven'
- ಒಗ್ಗಟ್ಟಿನಲ್ಲಿ ಬಲವಿದೆ · 7 mntಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರುವ ಕಥೆ. The story explains "Unity Is Strength".
- ಆನೆ ತಲೆಯ ಗಜಾನನ · 11 mntಗಜಾಸುರನ ಆನೆ ತಲೆ ಪಡೆದ ಗಜಾನನನ ಕಥೆ. The story of Gajanana who got the head of Gajasura.
- ಸರಳ ರಾಜ ದುರುಳ ಆಸ್ಥಾನಿಕ · 5 mntಸರಳ ವ್ಯಕ್ತಿತ್ವದ ರಾಜ ಹಾಗೂ ದುರುಳ ಆಸ್ಥಾನಿಕನ ಕಥೆ. The interesting story of an easy-going King and a wicked Courtier.
- ಅಜ್ಜನ ಕುತಂತ್ರ · 8 mnt · Musim 4 Episode 6ಅಜ್ಜನ ಕುತಂತ್ರಕ್ಕೆ ಮೋಸ ಹೋದ ಅಗಸ ದಂಪತಿಗಳು. The couple who were duped by the old man.
- ಅತಿ ಆಸೆ ಗತಿ ಕೇಡು · 6 mnt · Musim 4 Episode 6ಆಸೆಬುರುಕ ವ್ಯಾಪಾರಿ ಹಾಗೂ ಪ್ರಾಮಾಣಿಕ ಭಿಕ್ಷುಕನ ಕಥೆ. Greedy merchant and sincere beggar's story.
- ರಾಮ ಭಕ್ತ ಕಪ್ಪೆ · 4 mnt · Musim 4 Episode 3ಶ್ರೀರಾಮ ಭಕ್ತ ಕಪ್ಪೆಯ ಮೋಕ್ಷದ ಕಥೆ The story of Lord Rama's devotee frog.
- ನಲಕೂಬರ ಮತ್ತು ಮಣಿಗ್ರೀವ · 6 mnt · Musim 3 Episode 5ನವನಿಧಿ ಒಡೆಯ ಕುಬೇರನ ಮಕ್ಕಳ ಕಥೆ. The story of Nalakoobara and Manigreeva.
- ಗಡ್ಡ ಕಿತ್ತ ತೆನಾಲಿರಾಮ · 6 mnt · Musim 3 Episode 5ಕಳ್ಳ ಸನ್ಯಾಸಿಯ ಗಡ್ಡ ಕಿತ್ತ ಬುದ್ಧಿವಂತ ತೆನಾಲಿರಾಮನ ಕಥೆ . The story of how the witty Tenali Rama pulled the beard of the fake Sanyasi.


