ಸದ್ಗುರು ಕನ್ನಡ Sadhguru Kannada
autor: Sadhguru Kannada
#60 ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ?
O tym podcaście
ಈಶ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Odcinki
Najnowsze 50 z 366 odcinków
- #60 ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? · 16 minಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು…
- #59 ದೇವಿ ಕೊಟ್ಟ ಗಣಿತ ಸೂತ್ರ - ರಾಮಾನುಜನ್ ಗಣಿತ ಸೂತ್ರಗಳ ಹಿಂದಿನ ರಹಸ್ಯ · 9 minರಾಮಾನುಜನ್ ಅವರ ಅಸಾಮಾನ್ಯ ಬುದ್ಧಿವಂತಿಕೆಯ ಕುರಿತು, ಅವರು ಗಣಿತದಲ್ಲಿ ಅಂತಹ ಅದ್ಭುತ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎನ್ನುವುದರ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ. English video…
- #58 ದೀಪಾವಳಿ ದೀಪಗಳು - ಹೀಗೆ ಉರಿದರೆ ತುಂಬಾ ಒಳ್ಳೇದು · 7 minಈ ದೀಪಾವಳಿ – ಬೆಳಕಿನ ಹಬ್ಬದಂದು ದೀಪಗಳನ್ನು ಬೆಳಗಿಸುವುದರ ಹಿಂದಿರುವ ವಿಜ್ಞಾನ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. ನಿರ್ದಿಷ್ಟ ಪದಾರ್ಥಗಳನ್ನು ಬಳಸಿ ದೀಪ ಹಚ್ಚುವುದರಿಂದ ಆಕಾಶ ಅಥವಾ ಈಥರ್ (ಆಕಾಶ…
- #57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳು · 15 minಇತ್ತೀಚೆಗಷ್ಟೇ ತಮ್ಮ ಸಹೋದರನನ್ನು ಕಳೆದುಕೊಂಡಿರುವ ಸಾಧಕರೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಸಾವಿನ ವಾಸ್ತವತೆ, ದುಃಖದ ಸ್ವರೂಪದ ಬಗ್ಗೆ ಮಾತನಾಡುತ್ತಾ ಈ ನಶ್ವರತೆಯು ಮನುಷ್ಯರನ್ನು ಜೀವನದ ಕ್ಷಣಿಕತೆಯ…
- #56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ! · 12 minಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು ಹೇಗೆ…
- #55 ಗಣಪತಿ ವಿಘ್ನಗಳನ್ನ ನಿವಾರಿಸುವುದು ಹೇಗೆ? |ವಿಘ್ನೇಶ್ವರನ ನಿಜ ಅರ್ಥ · 14 minEnglish video: • Sadhguru Darshan Part 1 - The True Meanin... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ…
- #54 ಹಾವು ನಿಜಕ್ಕೂ ಶಾಪ ಕೊಡುತ್ತಾ? ಸರ್ಪದೋಷದ ಹಿಂದಿನ ವೈಜ್ಞಾನಿಕ ಕಾರಣವೇನು? · 12 minಸರ್ಪದೋಷ ಬರಲು ಕಾರಣಗಳೇನು ಮತ್ತು ಅದಕ್ಕೆ ಪರಿಹಾರಗಳೇನಿವೆ ಎಂಬುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ. English video: • Serpent Science - The Truth about Snakes' ... “ಮಿರಾಕಲ್ ಆಫ್ ಮೈಂಡ್” 7…
- #53 ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ? · 13 minನಮ್ಮ ಮೆದುಳು ಈ ಸೃಷ್ಟಿಯಲ್ಲಿನ ಅತ್ಯುತ್ಕೃಷ್ಟ ಯಂತ್ರಗಳಲ್ಲೊಂದು. ಅದನ್ನು ಸೃಷ್ಟಿಸಲು ಪ್ರಕೃತಿ ಕೋಟ್ಯಂತರ ವರ್ಷಗಳನ್ನೇ ತೆಗೆದುಕೊಂಡಿದೆ. ಈಗ ಅದೇ ನಿಮಗೆ ಮುಳುವಾಗಿ ಪರಿಣಮಿಸುತ್ತಿದೆಯೇ? ಆನಂದ ಸೃಷ್ಟಿಸಬೇಕಾದ…
- #52 ಗಮನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು 4 ಸರಳ ವಿಧಾನಗಳು · 10 minಈ ವೀಡಿಯೋದಲ್ಲಿ ಸದ್ಗುರುಗಳು ಗಮನಶಕ್ತಿಯನ್ನು ವರ್ಧಿಸಲು ಮತ್ತು ಮಾನವ ಬುದ್ಧಿಶಕ್ತಿಯ ಸಾಧ್ಯತೆಗಳನ್ನು ತೆರೆಯಲು ನಾಲ್ಕು ಸರಳ ಉಪಾಯಗಳನ್ನು ತಿಳಿಸುತ್ತಾರೆ. #attention #focus #tips #kannada English video…
- #51 ಮನಃಶಾಂತಿ ಪಡೆಯೋದು ಹೇಗೆ? · 9 minಶಾಂತಿಯನ್ನು ಹುಡುಕುತ್ತೇನೆ ಎನ್ನುವ ಹೆಸರಲ್ಲಿ, ಹಲವರು ಬೇರೆಬೇರೆ ಕೆಲಸಗಳನ್ನು ಮಾಡುವುದನ್ನು ನೋಡುತ್ತಿರುತ್ತೇವೆ. ನಿಜವಾಗಿಯೂ, ' ಶಾಂತಿ' ಎಂದರೆ ಏನನ್ನೂ ಮಾಡದೇ ಇರುವುದಾ? ನಿಜವಾದ ಶಾಂತಿಯನ್ನು ಅನುಭವಿಸಲು…
- #50 3:40 ಬ್ರಹ್ಮಮುಹೂರ್ತದಲ್ಲಿ ಏಳುವುದರ ಮಹತ್ವ · 4 minರಾತ್ರಿಯ ಕೊನೆಯ ಪಾದದಲ್ಲಿ ಪೈನಿಯಲ್ ಗ್ಲ್ಯಾಂಡ್ನಲ್ಲಾಗುವ ಗರಿಷ್ಟಮಟ್ಟದ ಮೆಲಟೋನಿನ್ ಸ್ರವಿಕೆಯ ಹಿಂದಿರುವ ಕಾರಣದ ಕುರಿತು ಹೇಳುತ್ತಾ ಹೇಗೆ ಅದರ ಪ್ರಯೋಜನವನ್ನು ಪಡೆದು ಸ್ಥಿರತೆ ಮತ್ತು ನಿರಾಳತೆಯನ್ನು…
- #49 ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆ ಎಂದರೇನು? · 14 min2005 ರಲ್ಲಿ ಶಿಕಾಗೋನಲ್ಲಿ ನಡೆದ ಸತ್ಸಂಗದಲ್ಲಿ ಸದ್ಗುರುಗಳು ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆಯ ಕುರಿತು ಮಾತನಾಡುತ್ತಾರೆ ಮತ್ತು ಒಬ್ಬ ಸಾಧಕನ ಜೀವನದಲ್ಲಿ ಗುರುವಿನ ಪಾತ್ರವನ್ನು ವಿವರಿಸುತ್ತಾರೆ. English…
- #48 ಡಯಾಬಿಟಿಸ್ನಿಂದ ಮುಕ್ತರಾಗಲು ಸರಳ ಟಿಪ್ಸ್ · 6 minಡಯಾಬಿಟಿಸ್ನಿಂದ ಹೊರಬರಲು 4 ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ಸದ್ಗುರುಗಳು ತಿಳಿಸಿಕೊಡುತ್ತಾರೆ. English video: • Handling Diabetes – 4 Effective Methods | ... ಸದ್ಗುರು ಕನ್ನಡ ಅಧಿಕೃತ…
- #47 ದಿನವಿಡೀ ಅನುಗ್ರಹದಲ್ಲಿರಲು ಇಲ್ಲಿದೆ ದಾರಿ · 10 min2020 ರಲ್ಲಿ ಸಾಧನಾಪಾದದಲ್ಲಿ ಭಾಗಿಯಾದವರೊಂದಿಗೆ ಮಾತನಾಡುತ್ತಾ ಸದ್ಗುರುಗಳು, “ನಾವು ಹೇಗೆ ಬದುಕಬೇಕೆಂದರೆ ಎಲ್ಲರೂ ಮತ್ತು ಎಲ್ಲವೂ ನಮ್ಮನ್ನ ಹರಸಬೇಕು” ಎನ್ನುತ್ತಾರೆ. ಜೊತೆಗೆ ಆಧ್ಯಾತ್ಮಿಕ ಸಾಧಕನ ಜೀವನದಲ್ಲಿ ಸಾಧನ…
- #46 ಕಳೆದುಹೋದಂತೆ ಅನಿಸುತ್ತಿದೆಯಾ? · 16 minಸದ್ಗುರುಗಳು ತಮ್ಮ ಕವಿತೆಯೊಂದನ್ನು ಓದಿ, ಮನುಷ್ಯನಾಗಿರುವುದರ ಅದ್ಭುತ ಸೌಕರ್ಯ ಏನು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. English video: • Being Lost is a Great Privilege | Sadhguru #sadhguru…
- #45 ಜೀವನಪೂರ್ತಿ ಖುಷಿಯಿಂದಿರಬೇಕೆ? ಇಷ್ಟೇ ಅದರ ರಹಸ್ಯ · 10 minಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ! ’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ…
- #44 ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನ ಹೊರತೆರೆಯಿರಿ · 1 godz. 1 min2007 ರಲ್ಲಿ ನವದೆಹಲಿಯ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರುಗಳು ಮನುಷ್ಯನ ಮನಸ್ಸಿನ ಅಸಾಧಾರಣ ಶಕ್ತಿ ಮತ್ತು ಸಾಮರ್ಥ್ಯಗಳ ಬಗ್ಗೆ…
- #43 ಒಂಟಿಯಾಗಿ ಇರುವುದನ್ನು ಕಲಿಯಿರಿ · 13 minಜೊತೆಗೂಡಿ ಇರುವುದರ ಸೊಗಸು ಮತ್ತು ಫಲವನ್ನು ಪಡೆಯಲು, ಏಕಾಂತದಲ್ಲಿರುವುದನ್ನು ಕಲಿಯುವುದು ಎಷ್ಟು ಮಹತ್ವವೆಂದು ಸದ್ಗುರುಗಳು ವಿವರಿಸುತ್ತಾರೆ English video: The Power of Being Alone • The Power of Being…
- #42 ಜ್ಞಾನೋದಯ ಹೊಂದೋಕೆ ಏನು ಮಾಡ್ಬೇಕು? · 5 min“ಜ್ಞಾನೋದಯವನ್ನ ಹೊಂದಲು ಏನು ಮಾಡಬೇಕು?” ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು “ಜ್ಞಾನೋದಯ ಒಂದು ಸಾಧನೆ ಅಲ್ಲ, ಅದು ಮೂಲಕ್ಕೆ ಮರಳುವುದು. ನೀವು ಸಂಗತಿಗಳನ್ನು ವಿರೂಪಗೊಳಿಸುವುದನ್ನು ನಿಲ್ಲಿಸಿ…
- #41 ನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? · 16 minನಿಮ್ಮ ಬದುಕಿನಲ್ಲಿ ಮೌನ ಎಷ್ಟು ಮುಖ್ಯ? English video: • The Importance of Silence | Sadhguru ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ…
- #40 ಮಹಾಭಾರತದ ಅತ್ಯಂತ ಶಕ್ತಿಶಾಲಿ ಯೋಧ · 9 minಕುರುಕ್ಷೇತ್ರಕ್ಕೆ ದಕ್ಷಿಣದಿಂದ ಬಂದ ಬಾರ್ಬರಿಕನ ಅಸಾಮಾನ್ಯ ಸಾಮರ್ಥ್ಯ ಮತ್ತು ಹೇಗೆ ಅವನ ತಲೆಯನ್ನು ಕತ್ತರಿಸಲಾಯಿತು ಎನ್ನುವುದರ ಕುರಿತು ಸದ್ಗುರುಗಳು ಮಾತನಾಡುತ್ತಾರೆ. ಹಾಗೆಯೇ, ಬಾರ್ಬರಿಕನ ಪ್ರಕಾರ ಕುರುಕ್ಷೇತ್ರ…
- #39 ಮದುವೆ ಅಥವಾ ಏಕಾಂಗಿ ಜೀವನ - ಯಾವುದು ಉತ್ತಮ? · 14 minಮದುವೆಯಾಗುವುದು ಅಥವಾ ಏಕಾಂಗಿಯಾಗಿ ಸಾಗುವುದು - ಇದರಲ್ಲಿ ಯಾವುದು ಉತ್ತಮ? ಎನ್ನುವ ಪ್ರಶ್ನೆಗೆ, "ನೀವು ಯಾವ ಮಾರ್ಗದಲ್ಲಿ ಸಾಗಿದರೂ, ಯೋಗವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಮಾರ್ಗವನ್ನು ಸುಲಭ ಮತ್ತು…
- #38 ಸಮಸ್ಯೆಗಳೇ ಇಲ್ಲದ ಜೀವನ - ಸಾಧ್ಯವೇ? · 18 min“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್…
- #37 ಶಿವ ಮತ್ತು ಬುದ್ಧರ ಮಾರ್ಗಗಳ ನಡುವೆ ಏನು ವ್ಯತ್ಯಾಸ · 14 minಸಭಿಕರೊಬ್ಬರಿಂದ ಕೇಳಲ್ಪಟ್ಟ ಈ ಪ್ರಶ್ನೆಗೆ ಸದ್ಗುರುಗಳು ಇಲ್ಲಿ ಉತ್ತರಿಸುತ್ತಾರೆ. ನಿಜವಾದ ಪ್ರಶ್ನೆ ವ್ಯತ್ಯಾಸದ್ದಲ್ಲ, ಬದಲಾಗಿ ಶಿವನ ವಿಧಾನಗಳ ಯಾವ ಅಂಶವನ್ನು ಬುದ್ಧ ಹೊರತಂದು ಜನಪ್ರಿಯಗೊಳಿಸಿದ ಎನ್ನುವುದರದ್ದು…
- #36 ದೇವರು ಎಂದರೇನು? · 6 minಸದ್ಗುರುಗಳು ಸೃಷ್ಟಿ ಮತ್ತು ಸೃಷ್ಟಿಕರ್ತನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ, "ಜನರು ಸೃಷ್ಟಿಕರ್ತನು ಶ್ರೇಷ್ಠ ಆದರೆ ಸೃಷ್ಟಿ ಕೀಳು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ…
- #35 ಸ್ವಾಮಿ ವಿವೇಕಾನಂದರು ದೇವರನ್ನು ನೋಡಿದ್ದರೇ? · 8 minಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಅದ್ಭುತ ಆಧ್ಯಾತ್ಮಿಕ ಘಟನೆಯೊಂದನ್ನು ಸದ್ಗುರುಗಳು ವಿವರಿಸುತ್ತಾರೆ. ಅವರ ಗುರು ರಾಮಕೃಷ್ಣ ಪರಮಹಂಸರ ಅಗಾಧ ಸಾಮರ್ಥ್ಯಗಳ ಕುರಿತೂ ಮಾತನಾಡುತ್ತಾರೆ. ರಾಮಕೃಷ್ಣರು ಸ್ವಾಮಿ…
- #34 ಕಾಳಿಯನ್ನು ಏಕೆ ಪೂಜಿಸಲಾಗುತ್ತೆ? · 9 minಕಾಲಕ್ಕೆ ಸಂಬಂಧಿಸಿದಂತೆ ಒಂದು ಪ್ರಶ್ನೆಗೆ ಉತ್ತರಿಸುತ್ತ ಕಾಳಿ ದೇವಿಯ ಶಕ್ತಿ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. English video: Sadhguru On Kali Poster Controversy • Sadhguru on Kali…
- #33 ರೋಗನಿರೋಧಕ ಶಕ್ತಿ ಮತ್ತು ಆಮ್ಲಜನಕದ ಮಟ್ಟ ಏರಿಸಿಕೊಳ್ಳಲು ಸರಳ ಯೋಗಾಭ್ಯಾಸಗಳು · 20 minರೋಗನಿರೋಧಕ ಶಕ್ತಿ (Immunity Power) ಮತ್ತು ಆಮ್ಲಜನಕದ ಮಟ್ಟ (Oxygen Level) ಏರಿಸಿಕೊಳ್ಳಲು ಸರಳ ಯೋಗ ಅಭ್ಯಾಸಗಳನ್ನು ಸದ್ಗುರುಗಳು ನೀಡುತ್ತಾರೆ. These Yogic/Yoga Practices can build immunity and…
- #32 ಕಾಶಿಯಲ್ಲಿ ಸದ್ಗುರುಗಳು, ಉಕ್ಕಿ ಹರಿದ ಭಕ್ತಿಯ ಗಂಗೆ · 12 minಕಾಶಿಯಲ್ಲಿ ತಂಗಿದ್ದ ಸದ್ಗುರುಗಳು ವಿಶ್ವನಾಥ ಲಿಂಗಕ್ಕೆ ಅಭಿಷೇಕವನ್ನು ಸಲ್ಲಿಸಿದರು ಮತ್ತು ರಾತ್ರಿ ಶಯನ ಆರತಿಯಲ್ಲಿ ಕೂಡ ಭಾಗಿಯಾದರು. English video: • Sadhguru Offers Abhishekam to Kashi Vishwa…
- #31 ನವರಾತ್ರಿ ಹಬ್ಬದ ಮಹತ್ವ · 5 minದಿವ್ಯ ಸ್ತ್ರೀತತ್ತ್ವವನ್ನು ಸಂಭ್ರಮಿಸುವ ನವರಾತ್ರಿಯ ಕುರಿತು ಮಾತನಾಡುತ್ತಾ ಸದ್ಗುರುಗಳು, ಸಮಾಜದಲ್ಲಿ ಮತ್ತು ಒಬ್ಬ ವ್ಯಕ್ತಿಯಲ್ಲಿಯೂ ಸ್ತ್ರೀತತ್ತ್ವ ಮತ್ತು ಪುರುಷತತ್ತ್ವಗಳು ಸಂತುಲನೆಯಲ್ಲಿ ಇರಬೇಕಾದುದರ…
- #30 ಕವಿರತ್ನ ಕಾಳಿದಾಸ - ಕಾಳಿಯ ಮಹಾನ್ ಭಕ್ತ · 15 minಕಾಳಿಯ ಜೊತೆಗಿನ ಅನಿರೀಕ್ಷಿತ ಘಟನೆಯೊಂದು ಹೇಗೆ ಕಾಳಿದಾಸನ ಜೀವನವನ್ನೇ ಬದಲಿಸಿತು ಎನ್ನುವ ಕಥೆಯನ್ನು ಸದ್ಗುರುಗಳು ವಿವರಿಸುತ್ತಾರೆ. ಸ್ತ್ರೀತತ್ತ್ವದ ಆರಾಧನೆಯ ಮಹತ್ವವನ್ನು ತಿಳಿಸಿಕೊಡುವ ಸದ್ಗುರುಗಳು, ದೇವಿಯ…
- #29 ವಿಧಿ, ದೇವರು, ಅದೃಷ್ಟ, ಪ್ರಯತ್ನ — ಯಶಸ್ಸನ್ನು ನಿರ್ಧರಿಸುವುದು ಯಾವುದು ಸದ್ಗುರು · 8 minಈ ಒಂದು ಪ್ರಶ್ನೆಯನ್ನುತ್ತರಿಸುತ್ತಾ ಸದ್ಗುರುಗಳು ಹೇಳುತ್ತಾರೆ, ವಿಧಿ, ದೇವರು ಮತ್ತು ಅದೃಷ್ಟ ಅನ್ನುವಂತಹದು ಏನಾದರೂ ಇದ್ದರೂ ಅದು ನಮ್ಮ ಕೈಯಲ್ಲಂತೂ ಇಲ್ಲ. ಆದ್ದರಿಂದ ಪ್ರಯತ್ನದ ಕಡೆಗೆ ಸಂಪೂರ್ಣ ಗಮನವನ್ನು…
- #28 ದೇವಿಯ ಕಾಲಬುಡದಲ್ಲಿ ಮಹಿಷಾಸುರ ಏಕೆ? ನವರಾತ್ರಿ ವಿಶೇಷ · 9 minಲಿಂಗಭೈರವಿಯ ಕಾಲಡಿಯಲ್ಲಿರುವ ಮಹಿಷಾಸುರನ ಕೋಣದ ರೂಪದ ಅರ್ಥವೇನು ಎಂಬ ಪ್ರಶ್ನೆಗೆ ಸದ್ಗುರುಗಳು ವಿವರವಾಗಿ ಉತ್ತರಿಸುತ್ತಾರೆ. ವಿಕಾಸಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಸಾಗಿಹೋಗಿರುವ ನಮ್ಮಲ್ಲಿ ಆ ಅಂಶಗಳು ಇನ್ನೂ ಇವೆ…
- #27 ಮಹಿಳೆಯೊಬ್ಬಳು ದೇವಿಯಾಗಬಹುದೇ? · 5 min‘ಸದ್ಗುರು ಎಕ್ಸ್ಕ್ಲೂಸಿವ್’ನಿಂದ ಆಯ್ದ ಈ ವೀಡಿಯೋದಲ್ಲಿ, ಹೇಗೆ ಅನೇಕ ಸ್ತ್ರೀಯರು ದೇವಿಯಂತೆ ಇದ್ದು ಅದ್ಭುತ ಸಾಮರ್ಥ್ಯಗಳನ್ನು ತೋರಿಸುತ್ತಿದ್ದರು ಎಂದು ಸದ್ಗುರುಗಳು ವಿವರಿಸುತ್ತಾರೆ ಜೊತೆಗೆ ಇಂದಿಗೂ ಜಗತ್ತಿನಲ್ಲಿ…
- #26 ಗಾಯತ್ರಿ ಮಂತ್ರದ ಅಪಾರ ಶಕ್ತಿ · 17 minಗಾಯತ್ರಿ ಮಂತ್ರ, ಅತ್ಯಂತ ಪ್ರಸಿದ್ಧ ಮಂತ್ರಗಳಲ್ಲಿ ಒಂದು. ಇದನ್ನು ಪಸರಿಸಿದ್ದು ಯಾರು? ಇದರ ಪ್ರಯೋಜನಗಳೇನು? ಇದರ ಶಕ್ತಿ ಏನು? ಎಲ್ಲಕ್ಕಿಂತ ಮುಖ್ಯವಾಗಿ, ಇದನ್ನು ತಪ್ಪು ವಿಧಾನದಲ್ಲಿ ಅಭ್ಯಾಸ ಮಾಡಿದ…
- #25 "ನನ್ನಿಂದ ಆಗಲ್ಲ" ಅನ್ನೋ ಭಯಾನ? | How To Deal With Inferiority Complex? · 6 min“ತೀರಾ ಸಾಧಾರಣವಾಗಿ ಇದ್ದೀವಿ ಎನ್ನುವ ಒತ್ತಡವನ್ನು ನಿಭಾಯಿಸುವುದು ಹೇಗೆ?” - ಐಐಎಮ್ ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಸದ್ಗುರುಗಳ ಉತ್ತರ. English video: • How To Deal With…
- #24 ಸಮಾಧಿ ರಹಸ್ಯ - ಅನ್ನ ನೀರು ಇಲ್ಲದೇ ಯೋಗಿಗಳು ಬದುಕೋದು ಹೇಗೆ? · 13 min“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್ಯಪ್ ಕನ್ನಡದಲ್ಲಿ ಲಭ್ಯವಿದೆ. ಈಗಲೇ ಡೌನ್ಲೋಡ್ ಮಾಡಿ: https://sadhguru.co/insta-miracle ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್…
- #23 ಭ್ರಮೆಯಲ್ಲಿ ಬದುಕದಿರಿ ಈಗಲೇ ಜೀವನದ ಈ ಸತ್ಯ ಅರಿತುಕೊಳ್ಳಿ · 8 minಸಾಧಕರ ಜೀವನದಲ್ಲಿ ಗುರುವಿನ ನಿಜವಾದ ಪಾತ್ರವೇನು ಎಂದು ಸದ್ಗುರುಗಳು ಸಿನೆಮಾ ಮತ್ತು ಪ್ರೊಜೆಕ್ಷನ್ ರೂಮಿನ ಉದಾಹರಣೆಯೊಂದಿಗೆ ವಿವರಿಸುತ್ತಾರೆ. ಹೇಗೆ ಪ್ರತಿ ಮನುಷ್ಯನೂ “ಪ್ರೊಜೆಕ್ಷನ್ ರೂಮಿನ” ಅರಿವನ್ನು…
- #22 'ಶಿವನೇ ಅಂತ ಇರು' ಎನ್ನುವುದರ ನಿಜ ಅರ್ಥವನ್ನು ತಿಳಿಸಿಕೊಡುತ್ತಾರೆ · 9 minಈ ವಿಡಿಯೋದಲ್ಲಿ ಸದ್ಗುರುಗಳು 'ಶಿವನೇ ಅಂತ ಇರು' ಎನ್ನುವುದರ ನಿಜ ಅರ್ಥವನ್ನು ತಿಳಿಸಿಕೊಡುತ್ತಾರೆ. • சிவனேன்னு இரு - உண்மையான அர்த்தம் என்ன? Ke... “ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ…
- #21 ಯಾವ ಕರ್ಮವೂ ನಿಮಗೆ ಅಂಟಿಕೊಳ್ಳಲ್ಲ -ಇಲ್ಲಿದೆ ದಾರಿ · 6 minಸದ್ಗುರುಗಳು ಕರ್ಮ ಅಥವಾ ಬಂಧನದ ಮೂಲವೇನೆಂದು ಮಾತನಾಡುತ್ತಾ, ಈ ಒಂದು ಸಂಗತಿಯನ್ನು ನಿರ್ವಹಿಸಿದರೆ ನಮ್ಮ ಆಧ್ಯಾತ್ಮಿಕ ಪ್ರಕ್ರಿಯೆಯ ತೊಂಭತ್ತು ಪ್ರತಿಶತ ಭಾಗವನ್ನು ನಿರ್ವಹಿಸಿದಂತೆ ಎಂದು ತಿಳಿಸುತ್ತಾರೆ. English…
- #20 ಗರ್ಲ್ ಫ್ರೆಂಡ್ / ಬಾಯ್ ಫ್ರೆಂಡ್ ಹೊಂದೋಕೆ ಸರಿಯಾದ ವಯಸ್ಸು? · 10 minವಿದ್ಯಾರ್ಥಿಯೊಬ್ಬರ ಈ ಪ್ರಶ್ನೆಗೆ ಸದ್ಗುರು ಉತ್ತರಿಸುತ್ತಾ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾರೆ, ಮತ್ತು ಕಾಲೇಜಿನಲ್ಲಿ ಬಾಯ್-ಗರ್ಲ್ ಫ್ರೆಂಡ್ ಹೊಂದುವುದು ಸಾಮಾನ್ಯವಾಗಿರುವ ಪಾಶ್ಚಾತ್ಯ ಸಮಾಜದ ಸ್ಥಿತಿಗತಿಗಳನ್ನು…
- #19 ಮೀಸಲಾತಿಗೆ ಕೊನೆ ಎಂದು? - ಸದ್ಗುರು ಖಡಕ್ ಉತ್ತರ · 7 minಭಾರತದಲ್ಲಿರುವ ಜಾತಿ ಆಧಾರಿತ ಮೀಸಲಾತಿಯ ಅವಶ್ಯಕತೆ ಇನ್ನೂ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, ಬ್ರಿಟಿಷರ ಕಾಲದಲ್ಲಿ ಈ ಭೇದಭಾವ ಹೇಗೆ ಮಿತಿ ಮೀರಿತು ಎಂದು ತಿಳಿಸುತ್ತಾರೆ.ಮೀಸಲಾತಿ ಇಂದಿಗೂ…
- #18 ವಿಭೂತಿಯ ಪವಾಡ - ಗೋರಖ್ನಾಥರ ಪವಾಡಸದೃಶ ಹುಟ್ಟಿನ ಕಥೆ · 9 minಸದ್ಗುರುಗಳು ಗೋರಖ್ನಾಥರ ಪವಾಡಸದೃಶ ಹುಟ್ಟಿನ ಬಗ್ಗೆ ಮತ್ತು ಓರ್ವ ತೀವ್ರ ಸಾಧಕರಾಗಿ ಅವರ ಜೀವನ ಹೇಗಿತ್ತು ಎನ್ನುವುದರ ಕುರಿತು ಮಾತನಾಡುತ್ತಾರೆ. ಜೊತೆಗೆ, ಆಧ್ಯಾತ್ಮಿಕ ಹಾದಿಯನ್ನು ಬಿಡದೇ, ನಿಷ್ಠೆ ಮತ್ತು ದೃಢ…
- #17 ನೀಮ್ ಕರೋಲಿ ಬಾಬಾರ ಬೆಚ್ಚಿಬೀಳಿಸುವ ಘಟನೆ · 5 minರಾಮದಾಸ್ ಅವರು ಮೊದಲ ಬಾರಿ ನೀಮ್ ಕರೋಲಿ ಬಾಬಾ ಅವರನ್ನು ಭೇಟಿಯಾದಾಗ ನಡೆದ ಘಟನೆಯನ್ನು ಸದ್ಗುರುಗಳು ವಿವರಿಸುತ್ತಾರೆ. English video: • Neem Karoli Baba’s Incredible Capabilities... ಸದ್ಗುರು ಕನ್ನಡ…
- #16 ಮುದ್ದೆಯಾದ ಬಟ್ಟೆಗಳನ್ನು ತೊಡುವ ಮುನ್ನ ಎಚ್ಚರ · 7 minಬಟ್ಟೆಗಳನ್ನು ಶಿಸ್ತಾಗಿ ಮಡಚಿ ಇಟ್ಟುಕೊಳ್ಳಬೇಕು ಎಂದು ಹಿರಿಯರು ಸದಾ ಹೇಳುತ್ತಿರುತ್ತಾರೆ. ಅದನ್ನು ನಿರ್ಲಕ್ಷ್ಯ ಮಾಡುವಿರೇ? ಹಾಗಿದ್ದರೆ, ಈ ವಿಡಿಯೋವನ್ನು ನೀವು ನೋಡಲೇಬೇಕು! English video: • Folding Your…
- #15 ಯೋಗ: ನಿಮ್ಮೊಳಗಿನ ಅಗಾಧ ಸಾಮರ್ಥ್ಯವನ್ನು ಹೊರತರುವ ಕೀಲಿಕೈ · 10 minಸದ್ಗುರುಗಳು ಯೋಗದ ಮೂಲ ಉದ್ದೇಶದ ಕುರಿತು ಮಾತನಾಡುತ್ತಾ, ಆರೋಗ್ಯ, ನೆಮ್ಮದಿ, ಆನಂದ ಇವೆಲ್ಲವೂ ಅದರ ಕೆಲವು ಪ್ರಯೋಜಗಳಷ್ಟೇ ಹೊರತು ಮೂಲ ಉದ್ದೇಶ ಅಲ್ಲ ಎನ್ನುತ್ತಾರೆ. ಜೊತೆಗೆ ನಮ್ಮ ಆಂತರಿಕ ಆಯಾಮಗಳನ್ನು…
- #14 ಮನುಷ್ಯರೆಲ್ಲರೂ ಸತ್ತುಹೋದರೆ ಈ ಭೂಮಿಗೆ ಏನಾಗುತ್ತೆ? · 6 minದಿಢೀರನೇ ಜಗತ್ತಿನ ಮನುಷ್ಯರೆಲ್ಲರೂ ಸತ್ತುಹೋದರೆ ನಮ್ಮ ಈ ಭೂಮಿಗೆ ಏನಾಗುತ್ತದೆ? ಜಗತ್ತೂ ಸಹ ಅಳಿದುಹೋಗುತ್ತದೆಯೇ? ಭೂಮಿಯೂ ನಾಶವಾಗುತ್ತದೆಯೇ? ಸದ್ಗುರುಗಳು ಏನು ಹೇಳುತ್ತಾರೆಂದು ಕೇಳಿ. English video: • What…
- #13 ಶಿವ ಮಾರ್ಕಂಡೇಯನಿಗಾಗಿ ‘ಸಮಯ’ವನ್ನೇ ನಿಲ್ಲಿಸಿದ್ದು ಹೇಗೆ? · 7 minಶಿವ ತನ್ನ ವಿಶಿಷ್ಟ ಮಾರ್ಗಗಳಿಗಾಗಿ ಪ್ರಸಿದ್ಧ. ಇದೊಂದು ಅದೇ ಥರಹದ ರೋಚಕ ಕಥೆ. ಮಾರ್ಕಂಡೇಯ ಎಂಬ ಹುಡುಗ ಅಮರನಾದ ಕಥೆ! ಕಥೆಯ ಹಿಂದೆ ಹೇಗೆ ನಾವು ಕೂಡ ’ಕಾಲಭೈರವ’ ಎಂಬ ಪ್ರಜ್ಞೆಯ ಆಯಾಮವನ್ನು ಮುಟ್ಟುವುದರ ಮೂಲಕ, ಕಾಲದ…
- #12 ಬುದ್ಧ, ಜೆನ್ - ಶಿವನ ಬಗ್ಗೆ ಏನೂ ಹೇಳಿಲ್ಲ ಯಾಕೆ? · 15 minಸದ್ಗುರುಗಳು ಮೊದಲ ಯೋಗಿ, ಮೊದಲ ಗುರುವಾಗಿರುವ ಶಿವ ಹೇಗೆ ಒಬ್ಬ ಮಹಾನ್ ಜೆನ್ ಮಾಸ್ಟರ್ ಎನ್ನುವುದರ ಕುರಿತು ಮಾತನಾಡುತ್ತಾರೆ. ಶಿವ ಸೃಷ್ಟಿಯ ಕಾರ್ಯವೈಖರಿಯನ್ನು ವಿವರಿಸಿದ ಮತ್ತು ಮನುಷ್ಯ ಸಾಕ್ಷಾತ್ಕಾರವನ್ನು ಹೊಂದಲು…
- #11 ಸತ್ಯನಾರಾಯಣ ಪೂಜೆ ಎಷ್ಟು ಪರಿಣಾಮಕಾರಿ? · 11 min‘ಸತ್ಯನಾರಾಯಣ ಪೂಜೆ’ ಇದನ್ನು ನಾವೆಲ್ಲರೂ ಕೇಳಿದ್ದೇವೆಯಲ್ಲವೇ? ಇದು ಎಷ್ಟು ಪರಿಣಾಮಕಾರಿ? ನಾವು ಮಾಡಬಲ್ಲ ಅತ್ಯುತ್ತಮ ಪೂಜೆ ಯಾವುದು? English video: • The Greatest Pooja One can Perform; Being…








