Episodebeskrivelse
ಎಲ್ಲರೂ Innocent ಅಂತ ನಂಬಿದ್ದ ವ್ಯಕ್ತಿ… ಆದರೆ ಅವನ ನಿಜವಾದ ಮುಖ ಏನು?Ted Bundy — charming, intelligent ಮತ್ತು ಜನರ trust ಗೆಲ್ಲುತ್ತಿದ್ದ ವ್ಯಕ್ತಿ. ಆದರೆ ಅವನ ಹಿಂದೆ ಅಡಗಿದ್ದದ್ದು ಅಮೆರಿಕಾದ ಅತ್ಯಂತ notorious serial killerಗಳಲ್ಲಿ ಒಬ್ಬನ ಕಥೆ.ಈ episodeನಲ್ಲಿ Ted Bundy ಹೇಗೆ ಜನರ trust ಗಳಿಸಿಕೊಂಡ, ತನ್ನ personalityಯನ್ನು ಹೇಗೆ ಬಳಸಿಕೊಂಡ ಮತ್ತು ವರ್ಷಗಳ ಕಾಲ investigators ಹಾಗೂ societyಯನ್ನು ಹೇಗೆ manipulate ಮಾಡಿದ ಎಂಬುದನ್ನು explore ಮಾಡ್ತೀವಿ.ಈ episode ಒಂದು educational true-crime documentary ಆಗಿದ್ದು, crime, psychology ಮತ್ತು investigation ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಡಲಾಗಿದೆ.⚠️ This episode discusses real crimes and disturbing…
Nettsted: podcasters.spotify.com

